Alumni Hunts

ನನ್ನ ನವೋದಯದ ಸ್ನೇಹ ಸೇತುವೆ

ಶ್ವೇತ ವರ್ಣದ ಕಮಲದಲ್ಲಿ ರಶ್ಮಿ ಇಣುಕಿದಾಗ, ವಾಣಿವೀಣಾ ನಾದ ಸೊಂಪಾಗಿ ಸಂದೇಶ ಸೂಸೂತಿರಲು, ಹರ್ಷ ಗೊಂಡ ಪೂಜಾರಿಆತ್ಮ ಸೋಮ ಲಿಂಗ ನ ಅಭಿಷೇಕಕ್ಕೆ ಸಿದ್ಧ ವಾಯಿತು. ಅದೇ ಸಮಯ ಮುಂಡರಗಿ ಪಟ್ಟಣ ದ ಪ್ಯಾಟಿ ಯಲ್ಲಿ ಅಜ್ಜಿಯರ ಗುಂಪೊಂದು ಮಂಜುನಾಥ ನ ಧ್ಯಾನದಲ್ಲಿ ತಲ್ಲಿನವಾಗಿತ್ತು. 'ನೀನೇ ಬಾಳಿನ ಚಿರ ಚೇತನ ' ಅಂತ ಒಬ್ಬ ಅಜ್ಜಿ ಜಪಿಸಿದರೆ, ಇನ್ನೊಬ್ಬ ಅಜ್ಜಿ ಶ್ರೀಕಾಂತ್ ಎನಗಿಷ್ಟು ದಯ ಮಾಡೋ ತಂದೆ ಅಂತ ಸಂಜೋತಾ ಮಾಡಿದರಂತೆ, ಅಷ್ಟರಲ್ಲಿ ಅಲ್ಲೊಂದು ಚಿಣ್ಣರ ಬಳಗ ಬಂದು ವಿದ್ಯಾಧಾಯಕ ವಿನಾಯಕ ರಿಗೆ ಜೈ, ಜಗದೀಶ ಸುತನಿಗೆ ಜೈ, ಮಹೇಶ ತನಯನಿಗೆ ಜೈ ಅಂತ ಜಯಕಾರ ಹಾಕಿದರಂತೆ. ಅದರಲ್ಲೊಬ್ಬ ವಿನಯ ದಿಂದ ಕನಕ ನದಿ ಶಾರದೆ ಕುಳಿತಿಹಳು ಕಾಣದೆ ಅಂತ ವಿದ್ಯಾದೇವಿಯನ್ನು ನೆನೆದರಂತೆ. ಅಲ್ಲೊಬ್ಬ ಸಂಜೀವ ರೈತ ಸಂಘದ ಅಧ್ಯಕ್ಷ ನಮ್ಮಣ್ಣ ಬಸವಣ್ಣ ಅಂತ ರೈತರ ದೈವವೆನಿಸಿದ ಹಸು ಹಾಗೂ ಕುರಿ ಗಳ ಬಗ್ಗೆ ಸತೀಶ ನಿಗೆ ವಿವರಿಸುತ್ತ ಇದ್ದನಂತೆ. ಅಯ್ಯೋ ಸ್ವಲ್ಪ ಇರಿ ಇಲ್ಲೊಬ್ಬ ಭೂಪ ಬಂದ ಭಾರಿ ದೇಶಭಕ್ತ ಸಿಂಧೂರ ಲಕ್ಷ್ಮಣ ನೆಂದರೆ ಸಾಕು ಮೈಯಲ್ಲಿ ರೋಷವು ತುಂಬುವುದು ಅಂತಾನೆ. ನಿಮಗೆ ಗೊತ್ತಾ? ಇಲ್ಲ ಅಲ್ಲ...

ಮೇಲ್ಕಂಡ ಎಲ್ಲರೂ ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿರುವವರು. ನಿರ್ಮಲ ವಾದ ಪವಿತ್ರ ಮನಸ್ಸಿನವರು. ಇದನ್ನು ಗಮನಿಸಿ ಶಿವ ಆನಂದ ವನ್ನು ಇವರಿಗೆ ಕೃಪೆ ಮಾಡಿದಾಗ ದೇವಮಂದಿರದಲ್ಲಿ ದೀಪ ಬೆಳಗಿತು. ಇದು ರಘುರಾಮವಿಜಯ ಕ್ಕೆ ಕಾರಣವಾಯಿತು.

ಅಬ್ಬಾ! ಕೇಳಿದಿರಲ್ಲ ಈ ಚಾಲೀಸ ನಾಮಾವಳಿ .

ಇಲ್ಲಿಗೆ ಮುಗಿಯಿತು ವೀರನಗೌಡಸ್ನೇಹಾ ವಳಿ.

ಪ್ರಸನ್ನ ನಾದ ಶಾಂತಿ ಸ್ವರೂಪಿ.

------------------ ವಾಣಿಶ್ರೀ ಕುಲಕರ್ಣಿ(ಜೋಶಿ ), 2ನೇ ಬ್ಯಾಚ್-

NAVODAYA - The Heaven

The juvenile soul......

Set foot into the unknown land

At first, everything was strange

Then, he met many such souls And now they are his Buddies

He felt the syllabus was quite tough As the days passed.....

Teachers supported, guided and taught him

Their parental love provided for him He worked hard...

The syllabus was easy.....

He enjoyed every moment their junior-senior bond was Covalent House spirit, class spirit was extremely high during the competitions, sports and Cultural nights.....

The little fights with Classmates Leadership, funny moments, irritations, ragging Imitations, morning and evening PET sessions interesting and boring speeches, library, music hall Comdey moments during assembly, meditation, yoga classes some naughty things in the dormitory etc.....

Lots of emotions with this Campus This happy Land was heaven for NAVODAYANS.....

Now, I am missing all the Teachers and Campus badly.

--Chaitra B Bashetti, (14th Batch.)